ನುಡಿಮುತ್ತುಗಳು 3
ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಜ್ " ಪುಸ್ತಕದಿಂದ ಆಯ್ದ ನುಡಿಮುತ್ತುಗಳು:--
" ಬೇರೆಯವರು ನಿಮ್ಮೊಂದಿಗಿರಬೇಕೆಂದಾದಲ್ಲಿ ಹೊಂದಾಣಿಕೆ ಮಾಡಿಕೋ,
ನೀನು ಬೇರೆಯವರೊಂದಿಗೆ ಇರಬೇಕೆಂದಾದಲ್ಲಿ ಒಪ್ಪಂದ ಮಾಡಿಕೋ,
ಇವೆರಡು ಸಹಾ ನಿನ್ನನ್ನು ಸೋತು ಗೆಲ್ಲುವಂತೆ ಮಾಡುತ್ತದೆ. "
ಡಾ|| ವಿರೂಪಾಕ್ಷ ದೇವರಮನೆ
N. ರಮೇಶ ಕಾಮತ್ ,ರಿಪ್ಪನ್ ಪೇಟೆ
Rating