ನೆನಪಾದ ಒಂದು ಝೆನ್ ಕತೆ

ನೆನಪಾದ ಒಂದು ಝೆನ್ ಕತೆ

ಶಿಷ್ಯ ಗುರುವಿಗೆ ಕೇಳಿದ - ಗುರುಗಳೇ , ಬೌದ್ಧ ಧರ್ಮ ಭಾರತ ಬಿಟ್ಟು ಇಲ್ಲಿಗೇಕೆ ಬಂತು ?
ಗುರು ಹೇಳಿದ - ಅಲ್ಲಿ ಹುಲ್ಲು ಕಡಿಮೆ ಎತ್ತರ; ಇಲ್ಲಿ ಹೆಚ್ಚು ಎತ್ತರ, ಅದಕ್ಕೆ .

Rating
No votes yet

Comments