ನೆನಪು... By vbamaranath on Wed, 06/06/2007 - 14:11 ನೆನಪ ಮಳೆಯಲಿಮಿಂದಿದ್ದೆ ನಾನೂ ಅಂದು;ಹಾಗೆ ಮುಂದೆ ಸಾಗುತಲಿನೆನಪ ನೆನೆಗುದಿಗೆ ಬಿದ್ದಾಗಅರಿವಾಯ್ತು,ನಾನು ನೆನೆದದ್ದುಗಗನದಿಂದಿಳಿದ ಮಳೆಯಿಂದಲ್ಲ;ಅಲ್ಲೆ ಮರದಲ್ಲೆ ಅವಿತಿದ್ದಹನಿಗಳಿಂದ!ನೆನಪೊಂದು ನೆಪನೆನೆಯಲು,ನೆನಪೊಂದು ನೆಪಸಮಯ ಕಳೆಯಲು! ---ಅಮರ್ Rating Select ratingGive it 1/5Give it 2/5Give it 3/5Give it 4/5Give it 5/5 No votes yet