ನೆಲ ನೆಲ್ಲಿ
ಔಷಧೀಯ ಗುಣಗಳಿರುವ, ನೆಲಮಟ್ಟದಲ್ಲಿ ಬೆಳೆಯುವ ಪುಟ್ಟ ಸಸ್ಯ ನೆಲ ನೆಲ್ಲಿ. ಔಷಧೀಯ ಗುಣಗಳು ಏನೆಂದು ಕೇಳಿದರೆ ನನಗೆ ತಿಳಿಯದು. ನನ್ನ ಅಜ್ಜಿ ಇದನ್ನು ಕಂಡರೆ ಕಿತ್ತು ತೊಳೆದು ತಿನ್ನುತ್ತಾರೆ / ಅಥವಾ ಕಷಾಯ ಮಾಡಿ ಕುಡಿಯುತ್ತಾರೆ. ಅದರ ಹೊರತಾಗಿ ನನಗೆ ನೆಲನೆಲ್ಲಿಯ ಬಗ್ಗೆ ಯಾವುದೇ ಜ್ನಾನ ಇಲ್ಲ. ಗೊತ್ತಿದ್ದವರಿದ್ದರೆ ತಿಳಿಸಿ.
ತುಂಬಾ ಹತ್ತಿರದಿಂದ ಚಿತ್ರ ತೆಗೆದಿದ್ದೇನೆ. ನೋಡುಗರಿಗೆ ಸಸ್ಯದ/ಕಾಯಿಯ ಗಾತ್ರದ ಬಗ್ಗೆ ಸ್ಪಷ್ಟ ಚಿತ್ರ ದೊರೆಯದೇನೋ. Objects in the mirror appear closer than where they are ಎಂದು ಸೈಡ್ ಮಿರ್ರರ್ ಗಳಲ್ಲಿ ಬರೆದಂತೆ !
ವಂದನೆಗಳು.
ವಸಂತ್ ಕಜೆ.
Rating
Comments
ಉ: ನೆಲ ನೆಲ್ಲಿ
ನೆಲ ನೆಲ್ಲಿ ಉಪಯೋಗಿಸಿ ತಂಬುಳಿ
ನೆಲ ನೆಲ್ಲಿ ಉಪಯೋಗಿಸಿ ತಂಬುಳಿ ಮಾಡಬಹುದು