ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಚಿತ್ರ
ಧೂಮಪಾನ ನಿಷೇಧಿಸಿದೆ
ಎಂಬಲ್ಲಿ ನಿಂತು ಬುಸಬುಸನೆ ಹೊಗೆ ಬಿಡುವ
ಉಗುಳ ಬಾರ್ದು ಎಂಬಲ್ಲಿ
ಹಾಗೆ ಬರೆದದ್ದು ಕಾಣದಂತೆ ಉಗಿವ
ನೋ ಪಾರ್ಕಿಂಗ್ ನಲ್ಲಿ
ಗಾಡಿ ನಿಲ್ಲಿಸುವ
ನೇತಾರರು ಸರಿ ಇಲ್ಲ ಎಂದು ದೂರುತ
ಮತ್ತವರನ್ನೆ ಆರಿಸಿ ಕಳಿಸುವ
ನಮ್ಮನೆ ಕಸವನ್ನ
ಪಕ್ಕದ ಖಾಲಿ ಸೈಟಿನೆಡೇ ಎಸೆವ!!
ಈ ದೇಶ ಉದ್ಧಾರ ಆಗೋಲ್ಲ
ಅದು ಸರಿ ಇಲ್ಲ
ಇದು ಸರಿ ಇಲ್ಲ, ಎಂದೂರುತ
ಅದಕ್ಕೆ ಕಾರಣರಾರು-ಪರಿಹಾರ ಏನು?
ಎಂತೆಲ್ಲಾ ಚರ್ಚ್ಸಿಸಿ ಊಟ ಮಾಡಿ
ಅದನಂ ಮರ್‍ತು ಮಲಗುವ!!
ಆ ಕಾಲ ಚೆನ್ನಿತ್ತು ಎಂದೆಳುವ
ಅಂದು ಅದೇ ಮೂರ್ ಕಾಲ
ಇಂದೂ ಅದೇ ಮೂರ್ಕಾಲ
ಬದ್ಲಾಗಿದ್ ಮನುಜ ಎಂದೂ ಹೇಳುವ ನಾವು
ಗಡಿ ತಗಾದೆ - ವೈಮನಸ್ಯ ಬಂದಾಗ
ನೆಲದಾಭಿಮಾನಕ್ಕೆ ಬದ್ಧರಾಗಿ
ಧಿಟ್ಟ ಉತ್ತರ ಕೊಡೋ ನಾವ್
ಪಾಕಿ-ಚೈನಿಗಳು ಯುದ್ಧಕ್ಕೆ ಬಂದಾಗ
ನಮ ನಡ್ವಿನ ಕಚ್ಛಾಟ ಬಿಟ್ಟು ವೈರಿಯ
ಹೊಡೆದೋಡಿಸೋ ನಾವ್
ಬಾಂಬ್ ಹಾಕ್ದವ್ರನ್ನೇ ಭಾರಿ ರಕ್ಷಣೆ
ಕೊಟ್ಟು ಸಾಕಿ ಸಲಹೊ ನಾವ್!!
ಏನೆನ್ನೋ ರೂಲ್ಸು ಮಾಡಿ
ಏನೊಂದೂ ಪಾಲ್ಸ್ದೇ ಇರೋ ನಾವ್
ಹೀಗೆ ಇನ್ನೂ ಏನೇನೂ ಆದ ನಾವ್...
ಅದ್ಸರಿ -ಅದ್ಸರಿ ನಾವ್
ಯಾಕೆ ಹೀಗೆ?
ನೋಡಿ- ಸ್ವಾಮಿ ನಾವ್ ಇರೋದೇ ಹೀಗೆ!
ನಾವ್ ಇರೋದೇ ಹೀಗೆ....:)))
-------------------------------------------------------
ಚಿತ್ರ ಮೂಲ: www.cliparts.com
Rating
Comments
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
In reply to ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!! by bhalle
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
In reply to ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!! by rasikathe
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
In reply to ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!! by RAMAMOHANA
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!
In reply to ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!! by manju787
ಉ: ನೋಡಿ ಸ್ವಾಮಿ- ನಾವ್ ಇರೋದೇ ಹೀಗೆ!!