ನೋಡು ಬಾ ನಮ್ಮೂರ!..............೧೦

ನೋಡು ಬಾ ನಮ್ಮೂರ!..............೧೦

ಸಲಿನಾಸ್ ವ್ಯಾಲಿಯ ಒಂದು ದೃಶ್ಯ: ದೂರದಲ್ಲಿ ಕಾಣುತ್ತಿರುವ ಬೆಟ್ಟದ ಸಾಲು "ಎಲ್ ಗ್ಯಾಬಿಲಾನ್ ಪರ್ವತ ಶ್ರೇಣಿ ,ತಪ್ಪಲಲ್ಲಿ ಮರಗಿಡಗಳು, ಬೆಳೆಯುವ ಭೂಮಿಯ ಚೌಕಗಳು, ರಸ್ತೆ ಮತ್ತು ಮನೆಗಳು. ನೀಲಿಯಾಗಸ ಮತ್ತು ಮೋಡಗಳು ಚಿತ್ರದಲ್ಲಿದೆ. ಚಿತ್ರ ತೆಗೆದಿದ್ದು ನಾವಿರುವ ಜಾಗದ ಮೇಲಿಂದ.

(ಇದು ನೋಡು ಬಾ ನಮ್ಮೂರ - ಕಡೆಯ ಕಂತು. ಮಿಕ್ಕಿದ ಚಿತ್ರಗಳನ್ನು ನನ್ನ ಪಬ್ಲಿಕ್ ಆಲ್ಬಮ್ "ಪಿಕಾಸದಿಂದ"ನೋಡಬಹುದು. BTW, All pictures are copyrighted! Temporary good bye to sampada for (ಎರಡು) months. I will be back after my India Trip. )

http://picasaweb.google.com/docmeena/FlowersUnlimited#

Rating
No votes yet