ನೋಡು ಬಾ ನಮ್ಮೂರ!............೯
ಇಲ್ಲಿ ಡ್ರೈ ಫ್ರೂಟ್ಸ್ - ಬಾದಾಮಿ, ವಾಲ್ನಟ್, ಹೇಸಲ್ನಟ್ ಮುಂತಾದವುಗಳನ್ನೂ ಬೆಳೆಯುತ್ತಾರೆ. ಚಿತ್ರದಲ್ಲಿರುವುದು, ಬಾದಾಮಿ ಮರ - ಬಾದಾಮಿಗಳು (ಕಾಯಿಗಳು) ಮರದಲ್ಲಿ ಬಿಟ್ಟಿರುವುದು ಕಾಣಿಸುತ್ತಿದೆ. ಈ ಕಾಯಿಗಳು ರೈಪ್ ಆದಮೇಲೆ ಅದನ್ನು ಒಣಗಿಸಿ ಅದರ ಕರಟ ಒಡೆದು ಬಾದಾಮಿ ತೆಗೆಯುತ್ತಾರೆ. ಕಾಯಿಗಳು ಬಾದಾಮಿ ಆಕಾರದಲ್ಲೇ ಇರುವುದು ನೋಡಬಹುದು.
ಚಿತ್ರ: ನಾನೇ ಸೆರೆಹಿಡಿದಿದ್ದು.
Rating
Comments
ಉ: ನೋಡು ಬಾ ನಮ್ಮೂರ!............೯
In reply to ಉ: ನೋಡು ಬಾ ನಮ್ಮೂರ!............೯ by palachandra
ಉ: ನೋಡು ಬಾ ನಮ್ಮೂರ!............೯