ಪರಿಮಳಿಸುತಿರು
ನಗು ನಗುತಾ ಒಳಗೆ ಬಾ ಓ ಕೂಸೇ
ಮನೆ ಮನಗಳ ಬೆಳಗು ನೀ ಜ್ಯೋತಿಯೇ
ಮಿನುಗು ಕಂಗಳಲಿ ನೂರಾರು ಕನಸ ಹೊತ್ತು
ಹುಟ್ಟಿ ಆಡಿ ಬೆಳೆದ ಮನೆಯ ತೊರೆದು
ಬರುವ, ಮನದೊಳಗಿನ ನೋವು ಗೊತ್ತು
ಹೂವಿನಂತೆ ಬೆಳೆದೆ ನೀ ಅಲ್ಲಿ ಮುದ್ದಿನ ಮಗಳು
ತೆರೆದಿದೆ ಇಲ್ಲಿ ಮುದದಿ ಸುಮಧುರ ಬಾಗಿಲು
ಹೂಗಳ ಹಾಸುವೆವು ಕಾಡದಂತೆ ತವರಿನ ನೆನಪು
ನಿನ್ನ ನಲ್ಲ ನನ್ನ ಮಗನು ನೀನೀಗ ನನಗೆ ಪ್ರಿಯಳು
ಅವನಾಸೆ ಬೇಕು ಬೇಡಗಳಲ್ಲೇ ಕಳೆದುಹೋಗದಿರು
ನಿನ್ನಾಸಕ್ತಿ ಕಲೆಗಳಿಗೆ ನೀರೆರೆಯುವೆವು ನಾವು
ವಸಂತ ಚೈತ್ರ ಬಾಳಲೆಂದೂ ನಗುತಲಿರುವುದು
ಬಲಗಾಲಿಟ್ಟು ಒಳಗೆ ಬಾ ಸೊಸೆಯೇ
ಪರಿಮಳಿಸುತಿರು ನೀ ಸೌಭಾಗ್ಯವತಿಯೇ
Rating
Comments
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by gopaljsr
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by sathishnasa
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by partha1059
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by Premashri
ಉ: ಪರಿಮಳಿಸುತಿರು @ ಪ್ರೇಮ ಅವ್ರೇ
In reply to ಉ: ಪರಿಮಳಿಸುತಿರು @ ಪ್ರೇಮ ಅವ್ರೇ by venkatb83
ಧನ್ಯವಾದಗಳು ಸಪ್ತಗಿರಿಯವರೆ.
ಧನ್ಯವಾದಗಳು ಸಪ್ತಗಿರಿಯವರೆ.
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by bhalle
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by makara
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by ಗಣೇಶ
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by Jayanth Ramachar
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by kavinagaraj
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by Premashri
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by Prakash Narasimhaiya
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by lpitnal@gmail.com
ಉ: ಪರಿಮಳಿಸುತಿರು
ಉ: ಪರಿಮಳಿಸುತಿರು
In reply to ಉ: ಪರಿಮಳಿಸುತಿರು by H A Patil
ಉ: ಪರಿಮಳಿಸುತಿರು