ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 37 (ಬಹುಶಃ ಕಡೆಯ ಕಂತು)

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 37 (ಬಹುಶಃ ಕಡೆಯ ಕಂತು)

345)ಮೂಲ ಹಾಡು : ಸುಬಹ ಸೆ ಲೇಕರ ಶಾಮಕಕ

ನನ್ನ ಅನುವಾದ: 
ಬೆಳಗಿನಿಂದ ಸಂಜೆಯವರೆಗೆ
ಸಂಜೆಯಿಂದ ರಾತ್ರಿವರೆಗೆ
ರಾತ್ರಿಯಿಂದ ಬೆಳಗಿನವರೆಗೆ
ಬೆಳಗಿನಿಂದ ಮತ್ತೆ ಸಂಜೆಯವರೆಗೆ
ನನ್ನ ಪ್ರೀತಿಸು ನನ್ನ ಪ್ರೀತಿಸು

346)ಮೂಲ ಹಾಡು : ದೇಖಾ ಹೈ ತೇರೀ ಆಂಖೋ ಮೆ

ನನ್ನ ಅನುವಾದ: 
ನೋಡಿರುವೆ ನಿನ್ನ ಕಣ್ಣಲ್ಲಿ ಪ್ರೀತಿ ಅಪಾರವ
ಕಂಡಿರುವೆ ನಿನ್ನ ಮಾತಲ್ಲಿ ಪ್ರೀತಿ ಅಪಾರವ

347)ಮೂಲ ಹಾಡು : ಉತರಾ ನ ದಿಲ ಮೇ ಕೋಯಿ

ನನ್ನ ಅನುವಾದ: 
ಇಳಿದಿಲ್ಲ ಯಾರು ಎದೆಗೆ
ಇವಳ ಬಳಿಕ ನೋಡಿ
ತುಟಿಯಲ್ಲಿ ಇವಳದೇ ಹೆಸರು
ದೇವರ ಹೆಸರ ಬಳಿಕ

348)ಮೂಲ ಹಾಡು : ಖಾತೇ ಹೈ ಹಂ ಕಸಮ್

ನನ್ನ ಅನುವಾದ: 
ಆಣೆಯನು ಹಾಕುವೆ ನಾನು
ನಿನ್ನನೇ ಬಯಸುವೆನು
ಬೇರೆಡೆಗೆ ಹಾಕೆನು ಮನಸನ್ನು ನಾನು
ನಿನ್ನನು ಎಂದೂ ನಾ ಮರೆಯೆನು

349) ಮೂಲ ಹಾಡು : ತೇರೆ ಬಿನ್ ತೇರೆ ಬಿನ್ ತೇರೆ ಬಿನ್ ಮರನಾ ನಹೀ

ನನ್ನ ಅನುವಾದ: 
ನೀ ಇಲ್ಲದೆ ನೀ ಇಲ್ಲದೆ 
ನೀ ಇಲ್ಲದೆ ಸಾಯೋನು ಅಲ್ಲ,
 ಬದುಕೋನು ಅಲ್ಲ ನೀ ಇಲ್ಲದೆ

350) ಮೂಲ ಹಾಡು : ನಹೀ ನಹೀ ಕೋಯೀ ತುಮಸಾ ಹಸೀನ್

ನನ್ನ ಅನುವಾದ: 
ಗ: - ಇಲ್ಲ ಇಲ್ಲ ಯಾರೂ ಚೆಂದ ನಿನಕಿಂತ
ಹೆಂ:- ಇದರ ಅರ್ಥ ನೋಡಿರುವೆ ನೀ ಬಲು ಜನರ
ಗ : ಇಲ್ಲ ಇಲ್ಲ

351) ಮೂಲ ಹಾಡು : ಪಹಲೀ ದಫಾ ಇಸ ದಿಲಮೆ

ನನ್ನ ಅನುವಾದ: 
ಮೊದಲ ಸಲ ಈ ಹೃದಯದಿ
ಏನೋ ಗಲಭೆ ಉಂಟಾಗಿದೆ

352) ಮೂಲ ಹಾಡು : ಅಗರ್ ಜಿಂದಗೀ ಹೋ ತೇರೆ ಸಂಗ ಹೋ

ನನ್ನ ಅನುವಾದ: 
ಇದ್ದರೆ ಬದುಕು ನಂಗೆ
ಇರಲಿ ನಿಂ ಜತೆ
ಬಂದರೆ ಸಾವು ನಂಗೆ
ಬರಲಿ ನಿಂಗೂ ಮುಂಚಿತ

 

353) ಮೂಲ ಹಾಡು : ಲೋ ಆಗಯೀ ಉನ ಕೀ ಯಾದ್

ನನ್ನ ಅನುವಾದ: 
ಅದೋ ಬಂದಿತು ಅವನ ನೆನಪು
ಆದರೆ ಬರಲಿಲ್ಲ ಆತ

354) ಮೂಲ ಹಾಡು : ಬನ್ ಜಾಯಿಯೆ ಇಸ್ ದಿಲ ಕೆ ಮೆಹಮಾನ್

ನನ್ನ ಅನುವಾದ: ಆಗಿಬಿಡಿರಿ ಈ ಹೃದಯದ ಅತಿಥಿ

Rating
Average: 4 (1 vote)