ಪಲಾಯನ By anivaasi on Wed, 10/24/2007 - 10:01 ತಾನು ಬರೆದ ಬೃಹತ್ಗ್ರಂಥವನ್ನುಪಕ್ಕಕ್ಕೆ ಸರಿಸಿನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;ಅದರೊಳಗಿರುವ ಜೊಳ್ಳಿನ ಬಗ್ಗೆನನ್ನ ಟೀಕೆಗೆ ಹೆದರಿಯೇ ಇರಬೇಕೆಂದುಅನುಮಾನಿಸಿದಾಗಅವನ ಸಿಟ್ಟಿಗೆ ಪಾರವೇ ಇಲ್ಲ! Rating Select ratingGive it 1/5Give it 2/5Give it 3/5Give it 4/5Give it 5/5 No votes yet