ಪವಡಿಸು,ಉಪ್ಪವಡಿಸು
ಪವಡಿಸು ಶಬ್ದ ನಿಮಗೆ ಗೊತ್ತು - ಪವಡಿಸು ಅಂದ್ರೆ ಮಲಗು ಅಂತ .
ಉಪ್ಪವಡಿಸು ಕೇಳಿದ್ದೀರಾ ? ಅಂದ್ರೆ ಏಳು ಅಂತ .
ಇದು ನನಗೆ ಒಂದು ಪುರಂದರದಾಸರ ಹಾಡಿನಲ್ಲಿ ಸಿಕ್ತು . ಅದು ಯಾವ್ದಂದ್ರೆ ’ಈಗಲುಪ್ಪವಡಿಸಿದಳು ಇಂದಿರಾದೇವಿ’ ಅಂತ . ಆ ಹಾಡಿನ ಬಗ್ಗೆ ಇನ್ನೇನಾದ್ರೂ ನಾನು ಬರೆದ್ರೆ , ನನ್ನ ಮೇಲಷ್ಟೇ ಅಲ್ಲ , ಪುರಂದರದಾಸರ ಮೇಲೂ ವಿವಾದ ಆಗುತ್ತೇನೋ?
ನೀವೇ ಹುಡುಕ್ಕೊಳ್ಳಿ . ಕಷ್ಟಪಟ್ಟರೆ ಫಲವುಂಟು !
Rating
Comments
ಉ: ಪವಡಿಸು,ಉಪ್ಪವಡಿಸು
In reply to ಉ: ಪವಡಿಸು,ಉಪ್ಪವಡಿಸು by karthik
ಉ: ಪವಡಿಸು,ಉಪ್ಪವಡಿಸು