ಪವಿತ್ರ ತೀರ್ಥ ಕಾಫಿ

ಪವಿತ್ರ ತೀರ್ಥ ಕಾಫಿ

       


ಶುಭ್ರ ಶ್ವೇತವರ್ಣದ ಪಾವನೆ ಗಂಗೆಯಂತಹ ಶುದ್ಧಕ್ಷೀರ

ಕಡು ಕೃಷ್ಣವರ್ಣದ ಯಮುನೆಯಂತಿಹ ಕಡಕ್ ಡಿಕಾಕ್ಷನ್

ಗುಪ್ತಗಾಮಿನಿ ಸರಸ್ವತಿಯಂತೆ ಮಿಳಿತವಾಗಿಹ ಶರ್ಕರವೀ

ತ್ರಿವೇಣಿ ಸಂಗಮ ಪವಿತ್ರ ತೀರ್ಥ ಕಾಫಿ-ನನ ಕಂದ||  

 

ಶರ್ಕರ=ಸಕ್ಕರೆ

Rating
No votes yet

Comments