"ಪಾತ್ರೆಗೆ ಮಸಿ ಹತ್ತಿಸುವುದು"

"ಪಾತ್ರೆಗೆ ಮಸಿ ಹತ್ತಿಸುವುದು"

ನೀವು ’ಪಾತ್ರೆಗೆ ಮಸಿ ಹತ್ತಿಸುವುದು’ ಎಂಬುದನ್ನು ಕೇಳಿದ್ದೀರಾ?

ತಾಮ್ರ/ಹಿತ್ತಾಳೆಗೆ ಕಲಾಯ ಹಾಕಿಸುವುದಕ್ಕೆ ಹಾಗೆನ್ನುತ್ತಾರೆಯೆ? ಅಥವಾ ಹಿತ್ತಾಳೆ ಪಾತ್ರೆಯನ್ನು ಅಡುಗೆಗೆ ಬಳಸಿದಾಗ ಕಪ್ಪಾಗುವುದಕ್ಕೆ ಹಾಗೆನ್ನುತ್ತಾರೆಯೆ?? ಒಟ್ಟಿನಲ್ಲಿ ಈ ರೀತಿ ’ಹತ್ತಿಸಿದ’ ಮಸಿ "ಅಷ್ಟು ಸುಲಭವಾಗಿ ಹೋಗುವುದಲ್ಲ" ಎಂಬರ್ಥದಲ್ಲಿ ಈ ಮಾತನ್ನು ಬಳಸುವುದನ್ನು ಕೇಳಿದ್ದೇನೆ.

ಮನುಷ್ಯನಿಗೆ ಹತ್ತಿದ ಪಾಪ ಕರ್ಮಗಳು ಅಷ್ಟು ಸುಲಭವಾಗಿ ಹೋಗುವಂಥವಲ್ಲ ಎಂಬರ್ಥದಲ್ಲಿ ಈ ಮಾತನ್ನು ಬಳಸುತ್ತಾರೆ.!!

Rating
No votes yet