ಪಾದರಕ್ಷೆಯನ್ನು ನೇಣು ಹಾಕುವುದು By madhava_hs on Mon, 05/05/2008 - 14:13 ಇಂಗ್ಲೀಶಿನಲ್ಲಿ ಒಂದು ವೃತ್ತಿಯಿಂದ ನಿವೃತ್ತಿ ಹೊಂದುವ ಪ್ರಕ್ರಿಯೆಗೆ ’ಹ್ಯಾಂಗ್ ಅಪ್ ದಿ ಬೂಟ್’ ಎನ್ನುತ್ತಾರೆ. ಏಕೆ ಹಾಗೆನ್ನುತ್ತಾರೆ? ಬೂಟ್ ಬಿಚ್ಚಿದರೆ ನಿವೃತ್ತಿಯೇ? :-) ಕನ್ನಡದಲ್ಲಿ ಇಂತಹ ಅರ್ಥ ಕೊಡುವ ಪದ ಏನಾದ್ರೂ ಇದೆಯಾ? Rating Select ratingGive it 1/5Give it 2/5Give it 3/5Give it 4/5Give it 5/5 No votes yet