.ಪಾಳೆಯಗಾರನೆಂದರೆ ಇಮ್ಮಡಿ ಜಗದೇವರಾಯ!

.ಪಾಳೆಯಗಾರನೆಂದರೆ ಇಮ್ಮಡಿ ಜಗದೇವರಾಯ!

geLeyare, 

ಕರ್ನಾಟಕದ ಪಾಳೆಯಗಾರರು ವಿಜಯನಗರ ಸಾಮ್ರಾಜ್ಯದ ಉನ್ನತಿ ಮತ್ತು ಅವನತಿಯ ಕಾಲಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರೂ ಇವರ ಆಳ್ವಿಕೆಯ ಬಗೆಗೆ ನಡೆದಿರುವ ಅಧ್ಯಯನಗಳು, ಸಂಶೋಧನೆಗಳು ಬಹಳ ಕಡಿಮೆ. ಪ್ರಾಮುಖ್ಯತೆಯನ್ನು ಪಡೆಯಬಹುದಾಗಿದ್ದ ಪಾಳೆಯಗಾರರ ಇತಿಹಾಸ ಹಲವಾರು ಕಾರಣಗಳಿಂದ ಸಾಕಷ್ಟು ಬೆಳಕಿಗೆ ಬಂದಿಲ್ಲ. ಆಳ್ವಿಕೆ, ಪ್ರಾಬಲ್ಯದ ದೃಷ್ಟಿಯಿಂದ ಇವರು ಪ್ರಸಿದ್ಧರಾಗಿದ್ದರೂ ಇತರೆ ಪ್ರಬಲ ರಾಜಮನೆತನಗಳ ಸಾಮಂತರಾಗಿದ್ದ ಕಾರಣಕ್ಕೆ ಹಲವಾರು ವಿಷಯಗಳಲ್ಲಿ ಇವರಿಗೆ ಸ್ವಾತಂತ್ರವಿರಲಿಲ್ಲ. ಯಾರೋ ಒಬ್ಬ ಪಾಳೆಯಗಾರ ಪ್ರಬಲನಾದನೆಂದರೆ ಅವನ ವಿರುದ್ಧ ದೊಡ್ಡ ದೊರೆಗೆ ದೂರು ನೀಡಲು ಇತರ ಪಾಳೆಯಗಾರ ಹಿಂಡೇ ತಯಾರಾಗುತ್ತಿತ್ತು. ಮುಖ್ಯವಾಗಿ ಪಾಳೆಯಗಾರರಿಗೆ ಸ್ವಂತ ನಾಣ್ಯಗಳನ್ನು ಮುದ್ರಿಸುವ ಅವಕಾಶವಿರಲಿಲ್ಲ. ಅವರು ಸಾಮಂತರಾಗಿದ್ದ ಪ್ರಭುತ್ವದ ನಾಣ್ಯಗಳನ್ನೇ ಬಳಸಬೇಕಾಗಿತ್ತು. ಮುಂದೆ ಓದಿ...

ಅಥವ ಇಲ್ಲಿ ಕ್ಲಿಕ್ಕಿಸಿ:http://www.manasu-hakki.blogspot.com/

Rating
No votes yet