ಪಿಂಗ್ ಮಾಡಿ !!!

ಪಿಂಗ್ ಮಾಡಿ !!!

ಪಿಂಗ್ - ಅನ್ನೋದು ಬಹಳ ಉಪಯುಕ್ತ ಕಮಾಂಡ್. ನಿಮ್ಮ ಕಂಪ್ಯುಟರ್ ನೆಟ್ವರ್ಕ್ನಲ್ಲಿ , ಸ್ಯಿಸ್ಟಮ್ಗಳು ಸತ್ತಿದಾವೊ, ಬದುಕಿದ್ದಾವೊ ಅಂತ ನೋಡೋಕೆ ಉಪಾಯಕಾರಿ.

ಈಗ ಚಾಟ್ಟಿಂಗ್ ಮಾಡಬೇಕಾದರೆ ಕೊಡ "just ping me, once you're done" ಅಂತೀವಿ.

ಈ ರೀತಿ ಕಂಪ್ಯುಟರ್ನಲ್ಲಿ ಇರೊ ಪಿಂಗ್ ನಂ ಜೀವನಕ್ಕೆ ಅಳವಡಿಸಿದರೆ ಹೇಗೆ ಅಂತ, ಎಷ್ಟೋ ಸತ್ತೊಗಿರೊ, ಸತ್ತೊಗ್ತಾಯಿರೊ ಸಂವಹನಗಳಿಗೆ ಜೀವ ಕೊಟ್ಟಂಗೆ ಹಾಗುತ್ತೆ !!! ... ಅಲ್ಲವೇ !?! .. :)

Rating
No votes yet

Comments