ಪುಟ್ಟಮಲ್ಲಿಗೆ ಎಸ್ಟೇಟ್

ಪುಟ್ಟಮಲ್ಲಿಗೆ ಎಸ್ಟೇಟ್

ಚಿತ್ರ

ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-)

2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ

ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ

ಪುಟ್ಟಮಲ್ಲಿಗೆ ಎಸ್ಟೇಟ್

ಸ್ಯಾನ್ ಹೊಸೆ-ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿರುವ ಕನ್ನಡಿಗರೆ, ಬಂದು ನಾಟಕವನ್ನ ನೋಡಿ ಆನಂದಿಸಿ.

ಹಂಸನಾದದ ಬೇರೆಲ್ಲ ಓದುಗರೆ - ನಿಮ್ಮ ಹರಕೆ ನಮ್ಮ ಪ್ರಯತ್ನದ ಮೇಲಿರಲಿ!

 -ಹಂಸಾನಂದಿ

Rating
No votes yet

Comments

Submitted by ಗಣೇಶ Mon, 10/14/2013 - 23:27

ಪುಟ್ಟಮಲ್ಲಿಗೆ ಎಸ್ಟೇಟ್‌ನಲ್ಲಿ ಪತ್ತೆದಾರಿಕೆ ಪ್ರಾರಂಭಿಸಿದ್ದರಿಂದ, ಹಂಸಾನಂದಿಯವರ "ಪದ್ಯಪಾನ " ಸಿಗದೇ ಬಹಳ ದಿನಗಳಾದವು...:)
ಹಂಸಾನಂದಿಯವರೆ, ನಿಮ್ಮ ನಾಟಕ ಯಶಸ್ವಿಯಾಗಲೆಂದು ಶುಭಹಾರೈಸುವ-ಗಣೇಶ.