ಪುಟ್ಟ ರಾಜಕುಮಾರ -little prince
ಇದು ಎಲ್ಲರೂ ಓದಲೇಬೇಕಾದ ಪುಟ್ಟ ಪುಸ್ತಕ ; ಎಲ್ಲ ವಯಸ್ಸಿನ ಓದುಗರಿಗೂ ಮೆಚ್ಚಿಗೆಯಾಗುವ ಪುಸ್ತಕ ಹಿಂದೊಮ್ಮೆ ಈ ಪುಸ್ತಕದ ಕುರಿತು ಬರೆದಿದ್ದೆ. ಕನ್ನಡ ಅನುವಾದ - ಧಾರವಾಡದ ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ್ದಾರೆ . ಕನ್ನಡ ಪ್ಲಾನೆಟ್ಟಿನಲ್ಲಿ ಈ ಬಗ್ಗೆ ಬಂದಿದೆ. ಇಂಗ್ಲೀಷ್ ನಲ್ಲಿ ಇಲ್ಲಿದೆ.
Rating
Comments
ಉ: ಪುಟ್ಟ ರಾಜಕುಮಾರ -little prince