ಪುಣ್ಯಕೋಟಿಯ ಹಾಡು - ಹಿಂದಿಯಲ್ಲಿ!

ಪುಣ್ಯಕೋಟಿಯ ಹಾಡು - ಹಿಂದಿಯಲ್ಲಿ!

' ಧರಣಿ ಮಂಡಲ ಮಧ್ಯದೊಳಗೆ'  ಹಾಡು 'ತಬ್ಬಲಿಯು ನೀನಾದೆ ಮಗನೆ' ಚಿತ್ರದಲ್ಲಿದೆ. ಈ  ಸಿನೆಮ ಹಿಂದಿಯಲ್ಲಿ 'ಗೋಧೂಲಿ' ಎಂಬ ಹೆಸರಿನಲ್ಲ್ಲಿ ರೀಮೇಕ್ ಆಗಿತ್ತು. ನಸೀರುದ್ದೀನ್ ಶಾ , ಗಿರೀಶ್ ಕಾರ್ನಾಡ್ ಮುಂತಾದವರು ಇದ್ದರು ಅದರಲ್ಲಿ. ಅಲ್ಲಿ  ಈ ಹಾಡು ಹಿಂದಿಯಲ್ಲಿ ಇದೆ. ಇದರ  ಕೊಂಡಿ ಇಲ್ಲಿದೆ.   

http://www.youtube.com/watch?v=RAj1qv8hIrI

ಪರಭಾಷೆಯ ಗೆಳೆಯ-ಗೆಳತಿಯರಿಗೆ ಪರಿಚಯಿಸಬಹುದು ಇದನ್ನು.

 

Rating
No votes yet

Comments