ಪುಸ್ತಕನಿಧಿ .... ಇನ್ನೊಂದು! ೨೨೦೦ ಕನ್ನಡ ಪಿಡಿಎಫ್ ಪುಸ್ತಕಗಳ ಸಂಗ್ರಹ!!!
ಕನ್ನಡ ಪುಸ್ತಕ ಪ್ರಿಯರಿಗೆ ಒಳ್ಳೆಯ ಸಂಗತಿ !
ಈ ಕೆಳಗಿನ ಕೊಂಡಿಯಲ್ಲಿ ಪಿಡಿಎಫ್ ರೂಪದಲ್ಲಿಯೇ ಕನ್ನಡ ಪುಸ್ತಕಗಳ ಭಾರೀ ಸಂಗ್ರಹ ಇದೆ! ಕೆಲ ದಿನಗಳು ಒಮ್ಮೊಮ್ಮೆ ಈ ಕೊಂಡಿ ತೆರೆಯಲಿಕ್ಕಿಲ್ಲ ; ಆದರೆ ಪ್ರಯತ್ನಿಸುತ್ತ ಇರಿ. ಇದು ಉಸ್ಮಾನಿಯಾ ವಿಷ್ವವಿದ್ಯಾಲಯದ ಸಂಗ್ರಹವಾಗಿದೆ.
http://oudl.osmania.ac.in/advanced-search?scope=/&rpp=100&sort_by=0&resu...
Rating
Comments
ಉ: ಪುಸ್ತಕನಿಧಿ .... ಇನ್ನೊಂದು! ೨೨೦೦ ಕನ್ನಡ ಪಿಡಿಎಫ್ ಪುಸ್ತಕಗಳ...
ನಿಜಕ್ಕೂ ಉತ್ತಮ ಲಿಂಕ್ ! ಪುಸ್ತಕ ಪೂರ್ತಿ ಒಂದೆ ಸಾರಿ ಕಾಣಿಸುತ್ತದೆ ಮೊಬೈಲ್ ನಲ್ಲಿ !
In reply to ಉ: ಪುಸ್ತಕನಿಧಿ .... ಇನ್ನೊಂದು! ೨೨೦೦ ಕನ್ನಡ ಪಿಡಿಎಫ್ ಪುಸ್ತಕಗಳ... by partha1059
ಉ: ಪುಸ್ತಕನಿಧಿ .... ಇನ್ನೊಂದು! ೨೨೦೦ ಕನ್ನಡ ಪಿಡಿಎಫ್ ಪುಸ್ತಕಗಳ...
+1