ಪುಸ್ತಕನಿಧಿ (೯) - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ

ಪುಸ್ತಕನಿಧಿ (೯) - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ

ನಾ.ಕಸ್ತೂರಿಯವರ ’ಅನರ್ಥಕೋಶ ಕೋಶ’ದ ಬಗ್ಗೆ ನೀವು ಕೇಳಿರಬಹುದು. ಅವರ ಇನ್ನೊಂದು ಪುಸ್ತಕ ’ಯದ್ವಾ ತದ್ವಾ’ - ನಾ.ಕಸ್ತೂರಿಯವರ ಹಾಸ್ಯ ಲೇಖನಗಳ ಸಂಗ್ರಹ . ನಿಜಕ್ಕೂ ಇಲ್ಲಿಯ ಹಾಸ್ಯ ಬರಹಗಳು ಚೆನ್ನಾಗಿದ್ದು ಸಂತೋಷ ಕೊಡುತ್ತವೆ. ಪುಸ್ತಕವೂ ಸಣ್ಣದು. ಇದು ಇಲ್ಲಿದೆ. ಓದಿ .

Rating
No votes yet