ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'

ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'

ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ 'ಗಾಂಧೀ' ಚಿತ್ರಕ್ಕೆ ಈ ಪುಸ್ತಕವೇ ಆದ್ಝಾರ . ಈ ಪುಸ್ತಕದಲ್ಲಿ ಅನಗತ್ಯ ವೈಭವೀಕರಣ ಇಲ್ಲ್ಲ. ಗಾಂಧೀಯವರ ಬಗ್ಗೆ ಏಕವಚನವನ್ನು ಬಳಸಿದ್ದಾರೆ. ಗಾಂಧೀಯವರನ್ನು ಅರಿತುಕೊಳ್ಳಬಯಸುವವರು ಈ ಪುಸ್ತಕ ಓದಲೇಬೇಕು . ಅದು ಇಲ್ಲಿದೆ.

ಹಾಗೆಯೇ ದೇವುಡು ಆವರ ಮಹಾಬ್ರಾಹ್ಮಣ ಪ್ರಸಿದ್ಧವಾದದ್ದು ಎಂದು ಬಲ್ಲೆ . ಆದರೆ ಓದಿಲ್ಲ .ಈಗ ನೋಡುತ್ತಿದ್ದೇನೆ. ಅದೂ ಇಲ್ಲಿದೆ .

Rating
No votes yet

Comments