ಪುಸ್ತಕ ಪ್ರಿಯರಿಗೆ ಒಳ್ಳೆಯ ಸುದ್ದಿ . 3000+ ಕನ್ನಡ ಪುಸ್ತಕಗಳು PDF ರೂಪದಲ್ಲಿ !!!
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಪುಸ್ತಕ ಗಳು ಈ ಕೊಂಡಿಯಲ್ಲಿ ಇವೆ.
Rating
Comments
ಉ: ಪುಸ್ತಕ ಪ್ರಿಯರಿಗೆ ಒಳ್ಳೆಯ ಸುದ್ದಿ . 3000+ ಕನ್ನಡ ಪುಸ್ತಕಗಳು PDF...
ಅನೇಕ ದಿನಗಳ ನಂತರ ಇನ್ನೊಮ್ಮೆ ಇವತ್ತು ಪ್ರಯತ್ನಿಸಿದಾಗ ಈ ಕೊಂಡಿ ತೆರೆಯಿತು. Language ->Kannada ಎಂದು ಮೊದಲು ಆರಿಸಿಕೊಂಡಾಗ ೩೦೦೦ಕ್ಕೂ ಹೆಚ್ಚು ಪುಸ್ತಕಗಳು ಬಂದವು. ಅದರಲ್ಲಿ Author ಹುಡುಕಿದರೆ ನಮಗೆ ಬೇಕಾದ ಪುಸ್ತಕಗಳನ್ನು ಹುಡುಕುವುದು ಸುಲಭ. ಆದರೆ ಲೇಖಕರ ಹೆಸರು ಬೇರೆ ರೀತಿ ಇರುತ್ತವೆ. ಉದಾ: ತ ರಾ ಸು ಅವರ ಹೆಸರು Su Ta Ra ಎಂದು ಇದೆ. ಮೊದಲು ಆ ಲೇಖಕರ ಯಾವುದಾದರೊಂದು ಪುಸ್ತಕವನ್ನು ಹುಡುಕಿ, ಅಲ್ಲಿರುವಂತೆ ಅವರ ಹೆಸರನ್ನು ಹುಡುಕುವುದು ಒಳ್ಳೆಯದು.