ಪೆದ್ದುಗುಂಡನ ರಗಳೆ - ೧೮ By raghuonlife on Sun, 01/18/2009 - 13:48 ಪಗಡೆ ರಂಗದಿ ಎಲ್ಲವನು ಸೋತ ರಣ ರಂಗದಿ ಗೆದ್ದ, ಎಲ್ಲವನು. ಅಲ್ಲಿ ಮಾನ, ಇಲ್ಲಿ ಜೀವವೇ ಪಣ ! ಎರಡೂ ಜೂಜಿನಾಟ- ಪೆದ್ದುಗುಂಡ Rating Select ratingGive it 1/5Give it 2/5Give it 3/5Give it 4/5Give it 5/5 No votes yet