ಪೊಸತೇಡಿನ ನಲಿವಾರೈಕೆಗಳ್.. By Khavi on Thu, 03/26/2009 - 18:14 ಸಿಹಿ ಇರಲಿ, ಕಹಿ ಇರಲಿ ಸವಿಯೋ ಮನಸಿರಲಿ, ಬೇವಾದರೇನು ಬಾಳು ಬರಡಾಗದಿರಲಿ, ಬೆಲ್ಲವಾದೊಡೇನ್ ಸಿಹಿಗೊಂದು ಎಲ್ಲೆಯಿರಲಿ, ನಲಿವೆಂದೂ ತಾ ನೋವಿನ ಗೆಲುವಾಗಿರಲಿ. ಗೆಳೆಯರೆಲ್ಲರಿಗೂ ಪೊಸತೇಡಿನ ನಲಿವಾರೈಕೆಗಳ್.. ಜೀವನ ಹಾಲ್ಜೇನಿನಂತಾಗಲಿ, ಬದುಕು ಬಂಗಾರವಾಗಲಿ.. Rating Select ratingGive it 1/5Give it 2/5Give it 3/5Give it 4/5Give it 5/5 No votes yet