ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ಪರುಣೆ ತೋರಿಸ್ರಿ..
ಹಂಗೇ ಇನ್ನೊಂದು ಕವನ ಯೋಗರಾಜ್ ಭಟ್ ಸ್ಟೈಲ್ ನಲ್ಲಿ ...
ನಿಮಗಾಗಿ ನೂರು ಸುಳ್ಳ ಸಾಲು ರೆಡಿ ಮಾಡಿರುವೆ
ಕೇಳೋಕೆ ನಿಮಗೆ ಪುರಸೊತ್ತು ಇಲ್ಲ್ವೇನ್ರಿ ...?
ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ
ನನ್ಮೇಲೆ ಚೂರು ಪಾರು ಕರುಣೆ ಪರುಣೆ ತೋರಿಸ್ರಿ
ಎದ್ದು ಸ್ನಾನ ಮಾಡದೇ ಸುರಿದ ಪರ್ಫ್ಯುಂ ಆರಿ ಹೋಗ್ತಿದೆ
ಬ್ರಾಂಡ್ ಹೆಸರು ಕೆಳಲಾದರು ಬಂದು ಮಾತಾಡಬಾರ್ದೆ
ಲವ್ ಮೂಡಲು ಕಾರಣ ಬೇರೆ ಬೇಕಿದೆಯೇನ್ರಿ ...?
ಹೊಟ್ಟೆ ಖಾಲಿಯಿದ್ದರೇನು ಪೆಟ್ರೋಲ್ ಟ್ಯಾಂಕ್ ಫುಲ್ಲಿದೆ
ಬಸ್ ನ ರಶ್ ನ ನಡುವೆ ಬೆವರುತ್ತ ನಿಂತು ಹೋಗ್ತೀರಿ
ಹಿಂಬದಿಯ ಖಾಲಿ ಸೀಟ್ ಗೆ ಇನ್ವಿಟೇಶನ್ ಕಳಿಸಲೇನ್ರಿ ...?
ಕಂಜುಸಿ ಬುದ್ದಿ ಬಿಟ್ಟು ಒಂದು ನಗೆ ಉದಿರಿಸಿದರೆ ಏನನ್ನ ಕಳಕೊಳ್ತ್ರೀ..?
ಬದಲಿಗೆ ಫೆಸ್ ಬುಕ್ ನ ಗೋಡೆ ಬರೆದು ಕೊಡುವೆ ..
ಅವಳು ಅಲ್ಲಿ ಫ್ರೆಂಡ್ ಆದ್ರೆ ಬೇರೆ ಫ್ರೆಂಡ್ಸ್ ಗಳ ಸ್ಟೇಟಸ್ ಓದಿ ಮಾಡುವುದೆನಿದೆರ್ರಿ!!!
ಮೊಬೈಲ್ ನಂಬರ್ ಎಸೆದರೂ ಸಾಕು ನನ್ನೆದುರಿಗೆ
ನಾನೇ ಎಸ್ಸೆಮ್ಮೆಸ್ಸು, ಕರೆ ಮಾಡುವೆ ನಿಮ್ಮ ಮೊಬೈಲ್ಗೆ
ಹುಡುಗೀರ ಫ್ರೀ ಸರ್ವಿಸ್ ಮಿಸ್ ಕಾಲ್ ಅನ್ನೋದನ್ನ ಮತ್ತೆ ಜ್ಯಾಪಿಸ್ತೀನ್ರಿ ...!!!
ನಾಳೆ ನನಗಿಂತ ಒಳ್ಳೆ ಹುಡುಗಿ ನಿಂಗೆ ಸಿಕ್ತಾಳೆ
ಅಂತ ಆಶೀರ್ವಾದ ಮಾಡಿ ಹೋದರು ಪರವಾಗಿಲ್ಲ
ಇವತ್ತು ಒಬ್ಬಳು ಕನಸಲಿ ಬಂದು ಹೋದ್ರೆ ಸಾಕ್ರಿ
ಪ್ರೀತಿ ಮಧುರ ತ್ಯಾಗ ಅಮರ ಅಂತ ಹೇಳ್ಲಿಲ್ವಾ ಬಟ್ರು
ಹಂಗು ಹಿಂಗೂ ಒಬ್ಬಳ ಕನಸ ಮರೆತು, ಈ ಹಾಡ ಹಾಡುತ್ತಾ
ನಾಳೆನೂ ಹಾಸಿಗೆ ಹಾಸುವೆ ಇನ್ನೊಬ್ಬಳ ತ್ಯಾಗಕ್ಕೆ ....!!!
ಕಾಮತ್ ಕುಂಬ್ಳೆ
Comments
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by asuhegde

In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by Chikku123
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by asuhegde
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by kamath_kumble

In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by bhalle

In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by manju787
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by kamath_kumble
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by ಗಣೇಶ
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by bhalle
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by kamath_kumble
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by bhalle
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by partha1059
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by Jayanth Ramachar
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by kamath_kumble
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by sumangala badami
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ...
In reply to ಉ: ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ... by ravi kumbar