ಪ್ಯಾಸಾ - ( ಗುರುದತ್ ) ಹಾಡಿನ ಧಾಟಿಯಲ್ಲಿ ರಾಜ್ ಕುಮಾರ್ ಹಾಡು!

4.5

1957ರ Pyasa ಚಿತ್ರದಲ್ಲಿನ ಗುರುದತ್ ಅಭಿನಯದ
https://youtu.be/0TnNOVn2HEo
ಈ ಸುಪ್ರಸಿದ್ಧ ಹಾಡಿನ ಧಾಟಿಯಲ್ಲಿ

ರಾಜಕುಮಾರ್ ಅಭಿನಯದ 1962 ರ ಮಹಾತ್ಮಾ ಕಬೀರ್ ಚಿತ್ರ
https://youtu.be/G_OS86a9IjM ದಲ್ಲಿ
43 ನಿಮಿಷಗಳ ನಂತರ ಈ ಕೆಳಕಂಡ ಸಾಲುಗಳ ಹಾಡನ್ನು ಕೇಳಿ

ಮೂಲೋಕದಾ ನಾಥ ಶ್ರೀರಾಮನಮ್ಮ
ಮಹಾರಾಮ ಸಂಕಲ್ಪಕೆದುರಿಲ್ಲವಮ್ಮ
ಅನಾದಿ ಅನಂತ ಅಖಂಡ ಅಪಾರ
ಸದಾ ಭಕ್ತರ ಪಕ್ಷ ಶ್ರೀರಾಮರಕ್ಷ
ಪ್ರಭೋ ರಾಮ್ , ಪ್ರಭೋ ರಾಮ್ , ಪ್ರಭೋ ರಾಮ್ !

ರವಿ ತಾರೆ ಶತಕೋಟಿಗಳ ಕಾಂತಿ ರಾಮ
ಮಹಾ ಭೂಮಿ ಬ್ರಹ್ಯಾಂಡಗಳ ಜೀವ ರಾಮ
ಚಿದಾನಂದ ರಾಮ ಚಿರಾನಂದ ರಾಮ
ಸದಾ ರಾಮನ ದಿವ್ಯ ಸಂಕಲ್ಪ ಧಾಮ
ಪ್ರಭೋ ರಾಮ್ , ಪ್ರಭೋ ರಾಮ್ , ಪ್ರಭೋ ರಾಮ್ !

ಕೇಳಿ, ಆನಂದಿಸಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.