ಪ್ರಜಾಪ್ರಭುತ್ವ (೫) -ಪ್ರಜಾಪ್ರಭುತ್ವದ ದುರವಸ್ಥೆಗೆ ಕನ್ನಡಿ

ಪ್ರಜಾಪ್ರಭುತ್ವ (೫) -ಪ್ರಜಾಪ್ರಭುತ್ವದ ದುರವಸ್ಥೆಗೆ ಕನ್ನಡಿ

ನಮ್ಮ ಪ್ರಜಾಪ್ರಭುತ್ವದ ದುರವಸ್ಥೆಗೆ ಹಿಡಿದ ಕನ್ನಡಿ ಈ ವರ್ಣಚಿತ್ರ

ತಂದೆ ತಾಯಿಗಳನ್ನು ಕಸದಂತೆ ಕಾಣುವ ಈ ಸಮಾಜ

ತನಗೆ ಮತ ನೀಡಿದ ಮತದಾರನ ಬಗ್ಗೆ ಕಾಳಜಿ ಇಲ್ಲದ ಈ ರಾಜಕಾರಣಿಗಳು

ಇಂದೊ ನಾಳೆಯೊ ಸೆರೆಮನೆಗೆ ಹೋಗುವ ಸಂಭವವಿರುವ ತನ್ನ ನಾಯಕನಿಗೆ ಯಾವ ಲಜ್ಜೆಯು ಇಲ್ಲದೆ ಪಾದಸ್ಪರ್ಶ ಮಾಡುವರು

ಅದು ನಮಸ್ಕಾರ ಸ್ವೀಕಾರ ಮಾಡುತ್ತಿರುವ ನಾಯಕರ ಮುಖಭಾವ ಗಮನಿಸಿ

ಹಿನ್ನಲೆಯ ಬಣ್ಣಗಳು ಹತ್ತಿರ ಹತ್ತಿರ ಕೇಸರಿ ಬಿಳಿ ಹಸಿರು.....

 

ಕೃಪೆ : (ಈ ದಿನದ ಪತ್ರಕೆಗಳ ಸುದ್ದಿ)  internet ನಿಂದ ಆಯ್ದು ಕೊಂಡಿದ್ದು

Rating
No votes yet

Comments