ಪ್ರತಿದಿನವ ಸಾರ್ಥಕಗೊಳಿಸು

ಪ್ರತಿದಿನವ ಸಾರ್ಥಕಗೊಳಿಸು

ಇಂದಿನ ಪರಿಶ್ರಮವೆ ನಾಳಿನ ಸುಖಕೆ ಸೋಪಾನ

ಇಂದಿನ ಜ್ಞಾನ ಸಂಚಯನ ಮುಂದಿನ ಭವಿಷ್ಯ

ಇಂದಿನನುಭವ ಮುಂದಿನಭ್ಯುದಯಕೆ ನಾಂದಿ

ಪ್ರತಿದಿನವ ಸಾರ್ಥಕಗೊಳಿಸು ನೀ-ನನ ಕಂದ ||

Rating
No votes yet