ಪ್ರೀತಿಯ ಸಹವಾಸ

ಪ್ರೀತಿಯ ಸಹವಾಸ

ಪ್ರೀತಿಯ ಸಹವಾಸ
ಹೊಟ್ಟೆಗೆ ಉಪವಾಸ
ಮೆದುಳಿನ ವನವಾಸ
All-in-All its like being ಕಾಳಿದಾಸ

ಕೈ ಕೊಟ್ಟರೆ ದೇವದಾಸ
ಸ್ವಲ್ಪ miss ಹೊಡದ್ರೆ ಕೈಲಾಸ
ಆದರೂ...
Its better than ಕಳ್ ಸನ್ಯಾಸ

Rating
No votes yet