ಪ್ರೀತಿ ಸದಾ ಹಸಿರು........

ಪ್ರೀತಿ ಸದಾ ಹಸಿರು........

ನಮಸ್ಕಾರಗಳು
ನೀವೆಲ್ಲ "ಮುಂಗಾರು ಮಳೆಯ" ಈ ಸಾಲುಗಳನ್ನು ಕೇಳಿರಬಹುದು
'ಅರಳುತಿರು ಜೀವದ ಗೆಳೆಯ
ಸ್ನೇಹದ ಸಿಂಚನದಲ್ಲಿ..
ಬಾಡದಿರು ಸ್ನೇಹದ ಹೂವೇ
ಪ್ರೇಮದ ಬಂಧನದಲ್ಲಿ............
.....................................
...................................
ಬೇಡ ಗೆಳೆಯ ನನ್ತಿಗೆ ಹೆಸರು .............ಹಾಗೆ ಸುಮ್ಮನೇ....................

ದಶಕಗಳ ಹಿಂದೆ ಗೀತರಚನಾಕಾರ ಗುಲ್ಜಾರ್ ಅವರು ರಚಿಸಿದ ಸಾಲುಗಳನ್ನು ಕೇಳಿ.....
हमने देखीहै उन अन्खोसे मेहकती ख़ुश्बू
हाथ से चूके इसे रिश्टोका इल्ज़ाम ना दो
सिर्फ़ एहसास है होटोसे मेहसूस करो
प्यार को प्यार ही रेह्नेदो कोई नाम ना दो

ಅಂದರೆ ನಮ್ಮಲ್ಲಿ ಮೂಡಿರುವ ಈ ಸಂಭಂದಕ್ಕೆ ಹೆಸರಿಡುವ ಅವಸರ ಬೇಡ...
ಇದು ಒಂದು ದಿವ್ಯ ಅನುಭೂತಿ..ಹಾಗೆಯೇ ಅನುಭವಿಸೋಣ..........ಎಂಬರ್ಥದಲ್ಲಿ..ಬರುವ ಸಾಲುಗಳು.........

ಈ ಸಾಮ್ಯತೆ ವೀಕ್ಷಿಸಿ....ಸರಿ ಸುಮಾರು 40 ವರ್ಷಗಳ ಹಿಂದೆ ಗುಲ್ಜಾರ್ ಯಾವ ಹಿಂದಿ ಸಾಲುಗಳಲ್ಲಿ ಹಿಡಿದಿತ್ಟಾರೋ.....
ಅವೇ ಸಾಲುಗಳನ್ನು ಜಯಂತ ಕಾಯ್ಕಿಣಿ ಮುಂಗಾರು ಮಳೆಯ ಹನಿಗಳಲ್ಲಿ ತೆರೆದಿಟ್ಟಿದ್ದಾರೆ............................

ಅದರಿಂದಲೇ....ಪ್ರೀತಿಯ ಮರವು ಸದಾ ಹಸಿರು

ನಿಮ್ಮ
ಭಾರ್ಗವ

Rating
No votes yet