ಪ್ರೀತಿ..........?
ಕೆಲ ದಿನನ ಹಿಂದೆ ಅಸ್ಟೆ ನಾನು ಇಲ್ಲಿ ಸೇರಿಕೊಂಡೆ.
ಎಲ್ಲರೂ ಅವರು ತಿಳಿದಿದ್ದನ್ನ ಬರೀತಾ ಇದ್ದಾರೆ, ಸುಮಾರು ಲೇಖನ ಓದಿದೆ.
ನನಗೂ ಏನಾದರೂ ಬರೆವ ಆಸೆ.
ಒಬ್ಬರು ಯಾರೋ ಹೀಗೆ ಬರೆದಿದ್ದರು.... "ಪ್ರೀತಿ ತ್ಯಾಗ....????" ಅಂತ, ಸುಮ್ಮನೇ ನನಗೆ ತಿಳಿದಿದ್ದನ್ನ ಬರೆಯುವ ಆಸೆ ಆಯಿತು.
ಹೇಗೋ ಒಫೀಸಿನಲ್ಲಿ ಬಿಡುವಿನ ಸಮಯದಲ್ಲಿ... ..!
"ಪ್ರೀತಿ......... ತ್ಯಾಗ....????"
ಪ್ರೀತಿಯಲ್ಲಿ ನನಗೆ ಇನ್ನೂ ಅನುಭವ ಇರದ ಕಾರಣ, ನಾನು ನನ್ನ ಸ್ನೇಹಿತರ ಜೊತೆ ಆದದ್ದನ್ನು ನೋಡಿ ಸ್ವಲ್ಪ ಪ್ರೀತಿ ಅಂದರೆ ಹೀಗೆ ಅಂತ ಉಹಿಸಿದ್ದೇನೆ.
ಪ್ರೀತಿ ತ್ಯಾಗ ? ಅಂತ ಪ್ರಶ್ನಿಸುವ ಹಂತಕ್ಕೆ ಒಬ್ಬ ಯುವಕ ಅಥವಾ ಉವತಿ ಬಂದರೆ,.. ಅಲ್ಲಿಗೆ ಅವರಿಗೆ ಪ್ರೀಮ ಅಂಕೂರಿಸಿ ಸ್ವಲ್ಪ ದಿನದಲ್ಲೇ ಅದು ತಮಗೆ ಸಿಗುವುದಿಲ್ಲ ಅಂತ ಅನಿಸಿ
ಅವನು ಅಥವಾ ಅವಳಾದರೂ ಸುಖವಾಗಿ ಇರಲಿ ನಾನು ತ್ಯಾಗ ಮಾಡುತ್ತೇನೆ ಅಂತ ನಿರ್ಧರಿಸುತ್ತಾರೆ.
ಪ್ರೇಮ ಅಂದ್ರೆ.... ವಿಧಾನ ಸೌಧದ ಮೇಲೆ ಇರುವ ನಾಲ್ತು (4) ಮುಖದ ಸಿಂಹ. ಎದುರು ನಿಂತು ನೋಡಿದರೆ ... ಒಂದು ಮುಖ ಸರಿಯಾಗಿ ಕಾಣುತ್ತದೆ ಇನ್ನೆರಡು ಅರ್ಧ ಕಾಣುತ್ತದೆ,
ಹಿಂದಿನದು ಕಾಣುವುದಿಲ್ಲ.
ಪ್ರೇಮ`` ಪ್ರೀತಿಸುವಾಗ ಅವರವರ ಒಳ್ಳೇತನ ಕಾಣುತ್ತದೆ ಅಥವಾ ದಿನದಲ್ಲಿ ಕೇವಲ ಒಂದೋ ಎರಡೋ ತಾಸು ಸಿಗುವ ಪ್ರೇಮಿಯ ಬಗ್ಗೆ ಒಳ್ಳೇ ಅಭಿಪ್ರಾಯ ಇರುವುದು ಸಹಜ.
ಪ್ರೇಮದ ನಂತರದ ಹೆಜ್ಜೆ ಅಂದರೆ ತಂದೆ ತಾಯಿಗೆ ತಿಳಿಸುವ ಸಮಯ, ಮುಂದೆ... ಮದುವೆ ವಿಷಯ.
ಆಗ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಸಂಪೂರ್ಣ ತಿಳಿಯುವ ಆಸೆ,.. ಕೆಲವರಿಗೆ ಹಕ್ಕೂ ಅಂತ ಅನಿಸುತ್ತದೆ.
ವಾದ ವಿವಾದ, ಪ್ರಶ್ನೆಗಳು...., ಇಷ್ಟಕ್ಕಿಂತ ಕಷ್ಟಗಲೆ ಕಾಣುತ್ತಾವೆ,....! ಅಲ್ಲಿಗೆ,.. ಒಂದು "ಎಸ್ಟೆ ಕಷ್ಟ ಬಂದರೂ ಅನುಸರಿಸಿ ಬಾಳುವ" ಅಥವಾ "ನೀನು ನನ್ನ ಹಣೆಯಲ್ಲಿ ಬರೆದಿಲ್ಲ".
ಅಂತೂ ಇಂತೂ ಮದುವೆ, ಇಲ್ಲವಾದರೆ ಇಬ್ಬರು ದೂರ ದೂರ...!
ತುಂಬಾ ಜನ ಪ್ರೇತಿಸಿ ಮದುವೆ ಆಗಿ ಒಳ್ಳೇ ಜೀವನ ಸಾಗಿಸುತ್ತಾ ಇದ್ದಾರೆ,
ಆದರೆ ಅಸ್ಟೆ ಜನ ಪ್ರೇತಿಸಿ ಕೊನೆಗೆ ಮದುವೆ ಆಗದೆ,.. ಮನೆಯಲ್ಲಿ ನೋಡಿದವರ ಜೊತೆ ವಿವಾಹ ವಾಗಿದ್ದಾರೆ.
"ಪ್ರೇತಿಸುವುದು ತಪ್ಪಲ್ಲ, ಆದರೆ ಮುಂದೇನು ಅಂತ ಯೋಚಿಸದೇ ಪ್ರೇತಿಸಿ ಆಮೇಲೆ ಇದು ನನ್ನಿಂದ ಆಗದು ಅನ್ನೋದು ತಪ್ಪು".
"A" ಚಿತ್ರದಲ್ಲಿ ಉಪೇಂದ್ರ ಹೇಳಿದಾಗೆ ಜೀವನ ಮುಖ್ಯ,... ಅದು ಸರಿಯಾದರೆ ಎಲ್ಲಾನೂ ತಾನಾಗಿಯೇ ಬರುತ್ತದೆ.....
ಇನ್ನೇನು ಬಧ್ನೆಕಯಿ ಸ್ಪೆಷಾಲಿಟಿ ಲವ್ ಅಲ್ಲಿ ಅಂತ....
ಅದೇನೇ ಇರಲಿ,...
ಬರೆಯಲು, ನೋಡಿದ್ದು ಓದಿದ್ದು ಕತೆ ತುಂಬಾ ಇದೆ...!
ಇದು ಕೇವಲ ನನ್ನ ಅಭಿಪ್ರಾಯ...! (ತಪ್ಪಾಗಿರಬಹುದು).
"ಇರುವುದೆಲ್ಲವ ಬಿಟ್ಟು ಇರಾದುದೆಡೆಗೆ ತೋಡೇವುದೆ ಜೀವನ".
V!naY.