ಪ್ರೀತಿ !

ಪ್ರೀತಿ !

ಪ್ರೀತಿ !

ಮರಳಿ ಬಂದೆ ನೀ
ನನ್ನನರಸಿ
ಬಂದುದೆಲ್ಲವನು
ವತ್ತರಿಸಿ
ಮರಳುಗಾಡಿನಲಿ
ನೀರಿಗಾಗಿ
ಬಯಸುವಂತೆನಿಸಿ !

ನಿಂತರೆ ನೀ ಅರಿಯಬಲ್ಲೆ
ನಿನ್ನಾ ಮೋಹದ ಮಜಲು
ಅರಿತಷ್ಟು ಹೊನಲು
ಅನುದಿನವು ಸವಿಯಲು !

Rating
No votes yet