ಫೋಟೋಗ್ರಫಿ ಸಲಹೆಗಳು ಬೇಕು...

ಫೋಟೋಗ್ರಫಿ ಸಲಹೆಗಳು ಬೇಕು...

photography ಯನ್ನು ಹೊಸ ಹವ್ಯಾಸವಾಗಿ ಆರಂಭಿಸಿ ೬-೮ ತಿಂಗಳಾಗುತ್ತ ಬಂತು.  ಸ್ವಲ್ಪ ಸ್ವಲ್ಪವಾಗಿ ಕೌಶಲ್ಯವು ಉತ್ತಮಗೊಳ್ಳುತ್ತಲೂ ಇದೆ... ಆದರೆ ತೃಪ್ತಿಯಾಗುತ್ತಿಲ್ಲ. stock ಫೋಟೋಗ್ರಫಿಗಳಲ್ಲಿ ಬರುವಷ್ಟು ಗುಣಮಟ್ಟ ಬರಬೇಕು ಅಂತ ಆಸೆ... ಸಲಹೆಗಳಿಗೆ ಸ್ವಾಗತ ಮತ್ತು thanks in advance... ನಾನು ತೆಗೆದ ಕೆಲವು ಚಿತ್ರಗಳು ಇಲ್ಲಿವೆ
Rating
No votes yet

Comments