ಬಕ್ವಾಸ್ ಬಂದ್ ಕರ್

ಬಕ್ವಾಸ್ ಬಂದ್ ಕರ್

ಈಗ computer ನಿದ್ರೆ ಮಾಡ್ತಾ ಇರುವಾಗ, ನೀವು ಹೋಗಿ ಅದ್ರ mouse ಮುಟ್ಟಿದರೆ windows is resuming ಅಂತ ಬರತ್ತೆ.. ಅದ್ರ ಅರ್ಥ ಏನು?
windows ಗೆ ನೀ ಮಾಡೊ ಬೇಕಾರ್ ಕೆಲ್ಸ ಮಾಡಿ ಮಾಡಿ ಬೇಜಾರಾಗಿದೆ, ಅದಕ್ಕೆ ಬೇರೆ ಕಡೆ ಕೆಲ್ಸಕ್ಕೆ ಅಪ್ಲೈ ಮಾಡುವುದಕ್ಕೆ resume ಮಾಡ್ತಾ ಇದೆ !!!

ಯಾರಿಗಾದ್ರು ಕಾಲ್ ಮಾಡಿದಾಗ , the user you called is currently switched off ಅಂತ ಬಂದ್ರೆ ಏನು ಅರ್ಥ?
ಅವರ ಮನೆಯಲ್ಲಿ ಕರೆಂಟ್ ಇಲ್ಲ, ಅದಕ್ಕೆ switch off ಮಾಡಿದ್ದಾರೆ ಅಂತ. ..

ಇನ್ನು ಬರಲಿದೆ.. :) ನಿಮಗೆ ಇಷ್ಟವಾದಲ್ಲಿ...

ಪ್ರಸಾದ್ ಶೆಟ್ಟಿ ಬಿಲ್ಲಾಡಿ..
http://shettyprasad.blogspot.com

Rating
No votes yet