ಬದಲಾಯಿಸುತಿರುವ ಚಕ್ರ

ಬದಲಾಯಿಸುತಿರುವ ಚಕ್ರ

ಹೆದ್ದಾರಿ ಬದಿಯಲ್ಲಿ ಕುಳಿತು

ಬದಲಾಯಿಸುತಿರುವ ಚಕ್ರ

ನಾ ಬಂದ ಊರು ನನಗೇನು ಹಿಡಿಸಿಲ್ಲ.

ಮುಂದೆ ಹೋಗುವ ಊರೂ ಪ್ರಿಯವಲ್ಲ.

ಆದರೂ, ಏಕೀ ಅಸಹನೆಯ ನೋಟ

ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ

ಮೂಲ: ಬ್ರೆಕ್ಟ ನ  CHANGING THE WHEEL  ಕೆಳಗಿನಂತೆ.

sit by the roadside
The driver changes the wheel.
I do not like the place I have come from.
I do not like the place I am going to.
Why with impatience do I
Watch him changing the wheel?

Rating
No votes yet