ಬದುಕು ಲಟಕಾ ಬಂಡಿ
ಇಲ್ಲಿ..........
ಸತ್ತು ಬದುಕಿದವರು
ಸತ್ತು ಬದುಕುತ್ತಿರುವವರು
ಬದುಕಿ ಸತ್ತವರು
ಎಲ್ಲಾ ಇಲ್ಲಿರುವವರೇ...
ಆದರೆ..
ಯಾರೂ ಇಲ್ಲಿರುವವರಲ್ಲ.... .ಇಲ್ಲಿಯವರಲ್ಲ
ಕೊನೆಗೆ...?
ಇಲ್ಲಿರುವದು ನಮ್ಮತನ..
ಜೊತೆಗೆ !
ನಾವು ಇಡಬಹುದಾದ
ಪ್ರೀತಿ ಕರುಣೆ ಸ್ನೇಹಗಳೊಂದಿಗಿನ
ನಮ್ಮ.......ತನ್ನ.........
Rating