ಬದುಕು!!! By rasikathe on Tue, 02/03/2009 - 00:21 ಬದುಕು!!! ಸಾಗುತಿದೆ ಬದುಕು ಅನಾದಿಯಿಂದ ಕಾಲನ ಸೂಕ್ತ ಸೂತ್ರದಿಂದ ಇರುಳು ಹಗಲುಗಳ ಹಿಂದೂಡಿ ಜನುಮ ಜನುಮಗಳ ಜರಡಿಯಾಡಿ ನೋವು ನಲಿವುಗಳ ಜಾಲಾಡಿ ಜನ ಮನ ದನ ಧನಗಳ ಜೊತೆಗೂಡಿ ಸಾಗುತಿದೆ ಬದುಕು ನಿರಂತರ!!! Rating Select ratingGive it 1/5Give it 2/5Give it 3/5Give it 4/5Give it 5/5 No votes yet