ಬದುಕೆಂದರೇನೆಂದೇ ತಿಳಿಯಲಿಲ್ಲ

ಬದುಕೆಂದರೇನೆಂದೇ ತಿಳಿಯಲಿಲ್ಲ

 

ಅವನಿಗೆ, ಬಡತನದ ಬದುಕಿನಲ್ಲಿ

ಸುಖವೆಂಬುದು ಸಿಗಲಿಲ್ಲ;

ಇವನಿಗೆ, ಸಿರಿತನದ ಸುಖದಲ್ಲಿ

ಬದುಕೆಂದರೇನೆಂದೇ ತಿಳಿಯಲಿಲ್ಲ.

(There's no money in poetry, but then there's no poetry in money, either.  - Robert Graves ಇಂದ ಪ್ರೇರಿತ)


Rating
No votes yet

Comments