ಬರಾಕ್ ಒಬಾಮ ರಾಜ್ ಘಾಟ್ ನಲ್ಲಿ ಬರೆದದ್ದು ...
http://www.kannadaprabha.com/nation/obama-to-plant-a-peepal-tree-sapling...
ಅಂದು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದು ಇಂದಿಗೂ ಸತ್ಯ. ಗಾಂಧೀಜಿ ಅವರ ಸ್ಫೂರ್ತಿಯ ಚಿಲುಮೆ ಭಾರತದಲ್ಲಿ ಇಂದಿಗೂ ಜೀವಂತವಾಗಿದೆ. ಇದು ವಿಶ್ವಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಮತ್ತು ಜನರೊಂದಿಗೆ ನಾವು ಇದೇ ಪ್ರೀತಿ ಮತ್ತು ಶಾಂತಿಯ ಸ್ಪೂರ್ತಿಯೊಂದಿಗೆ ಬದುಕುವಂತಾಗಬೇಕು. ಒಬಾಮ ಬರೆದದ್ದು...
http://indiatoday.intoday.in/story/obama-in-india-pays-tributes-to-mahat...
In the visitors' book, Obama wrote, "What Dr Martin Luther King Jr said then remains true today. 'The spirit of Gandhi is very much alive in India today. And it remains a great gift to the world. May we always live in the spirit of love and peace- among all people and nations."
ನನ್ನ ಟಿಪ್ಪಣಿ: ಅದೆಲ್ಲಾ ಸರಿ, ಮಾನ್ಯ ಒಬಾಮ ಅವರೇ, ಎಲ್ಲಿ, right quotation mark ಕಾಣಿಸ್ತಾನೆ ಇಲ್ವಲ್ಲ? ಗಾಂಧೀಜಿ ಅವರ ಸಂದೇಶ ಎಂದಿಗೂ ಇರುವಂತದ್ದು, ಅದಕ್ಕೆ ಕೊನೆ ಎಂಬುದಿಲ್ಲ ಎಂಬ ಸಂಕೇತವೋ? :-)
Comments
ಉ: ಬರಾಕ್ ಒಬಾಮ ರಾಜ್ ಘಾಟ್ ನಲ್ಲಿ ಬರೆದದ್ದು ...
)