ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ
ಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ
ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ
ಹೊಸ ಬಂಧು-ಮಿತ್ರರು ತಮ್ಮ ಹೊಸತನದಿ ಮಾಡುತಿಹರು ನೋವ ವಾಸಿ
ಬೇವು ಬೆಲ್ಲಕ್ಕೆ ಇಂದಷ್ಟೇ ಅಲ್ಲ ದಿನ ಪ್ರತಿದಿನ ನಮ್ಮೆಲ್ಲರ ಬಾಳಿನಲ್ಲಿದೆ ಪಾಲು
ಪ್ರತಿ ಹೆಜ್ಜೆಯಲ್ಲೂ ಮಿಶ್ರ ಅನುಭವ ನೀಡುತ್ತಲೇ ಇರುತ್ತದೆ ನಮಗೆ ಈ ಬಾಳು
ಸಿಹಿ-ಕಹಿ ಹಂಚಿಕೊಂಡು ಬಾಳುವ ಸಮಚಿತ್ತ ಇಂದಿಗಷ್ಟೇ ಸೀಮಿತವಾಗದಿರಲಿ
ಬಾಳಿನ ಏಳು ಬೀಳುಗಳನ್ನು ಸ್ಥೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ
ನಂದನನಾಮ ಸಂವತ್ಸರ ನಿಮ್ಮ ನಮ್ಮೆಲ್ಲರ ಬಾಳನ್ನು ನಂದನವನವನ್ನಾಗಿಸಲಿ
ಹೊಸ ವರುಷವಿಡೀ ನಿಮ್ಮ ನಮ್ಮೆಲ್ಲರ ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
************************
Rating
Comments
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
In reply to ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ! by venkatb83
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
In reply to ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ! by ಮಧು ಅಪ್ಪೆಕೆರೆ
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
In reply to ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ! by padma.A
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!
In reply to ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ! by RAMAMOHANA
ಉ: ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!