ಬಿಗಿಗೊಂಡ ಭದ್ರತಾ ವ್ಯವಸ್ಥೆ ಸಡಿಲಗೊಳ್ಳುವುದು ಹೇಗೆ?!
ಪ್ರತಿಯೊಂದು
ಸ್ಫೋಟ ಅಥವಾ ಆತಂಕಕಾರೀ
ದುರ್ಘಟನೆಯ ನಂತರವೂ
ದೇಶದೆಲ್ಲಾ ನಗರಗಳಲ್ಲಿ
ಭದ್ರತಾ ವ್ಯವಸ್ಥೆಯನ್ನು
ಬಿಗಿಗೊಳಿಸಲಾಗಿದೆ
ಎಂಬ ಸುದ್ದಿಗಳು
ಬಿತ್ತರವಾಗುತ್ತವೆ
ಆದರೆ,
ಹೀಗೆ ಬಿಗಿಗೊಂಡ
ಭದ್ರತಾ ವ್ಯವಸ್ಥೆ
ಯಾವಾಗ, ಹೇಗೆ ಮತ್ತು
ಏಕೆ ಸಡಿಲಗೊಳ್ಳುತ್ತದೆ
ಎಂಬುದರ ಬಗ್ಗೆ ಯಾವುದೇ
ಸುದ್ದಿಗಳು ಜನತೆಗೆ ಅದೇಕೆ
ಸಿಗದೇಹೋಗುತ್ತವೆ?
**********
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಬಿಗಿಗೊಂಡ ಭದ್ರತಾ ವ್ಯವಸ್ಥೆ ಸಡಿಲಗೊಳ್ಳುವುದು ಹೇಗೆ?!
ಉ: ಬಿಗಿಗೊಂಡ ಭದ್ರತಾ ವ್ಯವಸ್ಥೆ ಸಡಿಲಗೊಳ್ಳುವುದು ಹೇಗೆ?!