ಬಿ.ಟಿ ಬದನೆಗೆ ಕೇಂದ್ರದಿಂದ ಅನುಮತಿ ನಿರಾಕರಣೆ!

ಬಿ.ಟಿ ಬದನೆಗೆ ಕೇಂದ್ರದಿಂದ ಅನುಮತಿ ನಿರಾಕರಣೆ!

ಬಿ.ಟಿ. ಬದನೆಗೆ ಭಾರತದಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ. ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆಯೆಂದು ಪರಿಸರ ಸಚಿವ ಜೈರಾಮ್ ರಮೇಶ್ ಬದನೆಯ ಈ ತಳಿಯನ್ನು ತಳ್ಳಿಹಾಕಿದ್ದಾರೆ! ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ.


 ಸಧ್ಯದ ಮಟ್ಟಿಗೆ ಪರಿಸರದ ಮೇಲೆ ಒದಗಿದ್ದ ಗಂಡಾಂತರವೊಂದು ದೂರ ಸರಿದಿದೆ. ದೂರ ಸರಿದಿದೆಯಷ್ಟೇ ಹೊರತು ಇನ್ನು ಪೂರ್ಣವಾಗಿ ಅಪಾಯ ತೊಲಗಿಲ್ಲ. ಸರಿಯಾದ ಅಧ್ಯಯನ ನಡೆದು ವಿಜ್ಞಾನಿಗಳು, ವೈದ್ಯರ ಸಹಾಯದಿಂದ ಇದನ್ನು ನೆಲದ ಮೇಲಿಂದ ವಿನಾಶಗೊಳಿಸಿದಾಗ ಮಾತ್ರ ನೆಮ್ಮದಿ.


 ಬಿಟಿ ಬದನೆಯ ಬಗ್ಗೆ ಕೆಲ ಸಮಯದ ಹಿಂದೆ ನಾನು ಬರೆದ ಬರಹವೊಂದು ಇಲ್ಲಿದೆ.   ಇನ್ನೊಮ್ಮೆ ಎಲ್ಲರ ಗಮನಕ್ಕಾಗಿ.

Rating
No votes yet

Comments