ಬೆಂ.ಅಂ.ವಿ.ನಿ

ಬೆಂ.ಅಂ.ವಿ.ನಿ

ಏಕೋ ವಿಮಾನ ನಿಲ್ದಾಣ ಹೆಸರಿನ ವಿವಾದ ಅಸಹ್ಯ ಹುಟ್ಟಿಸುವಷ್ಟು ವಾದ ವಿವಾದ ಗಳನ್ನು ಸೃಷ್ಟಿಸಿ
’ಜಾತಿ-War’ ಉ ವಾದವಿವಾದಗಳನ್ನು ಹುಟ್ಟಿ ಹಾಕುತ್ತಲಿದೆ. ಹೋರಾಟ ಮಾಡುವವರಿಗಾಗಲೀ ಸರ್ಕಾರಕ್ಕಾಗಲೀ ಕನ್ನಡದ ಹಿರಿಯ ಪಂಡಿತರ, ಮುತ್ಸದ್ದಿಗಳ ಜೊತೆ ಒಂದು ಸುತ್ತು ಮಾತುಕತೆ ನಡೆಸಿ ನಿರ್ಧಾರ ಮಾಡುವ ತಾಳ್ಮೆ - ವಿವೇಕ ಇಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ.

ಆದ್ದರಿಂದ ಪ್ರಸ್ತುತ ಇರುವ ’ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಹೆಸರೇ ಅತ್ಯಂತ ಸೂಕ್ತ ಎನಿಸುತ್ತದೆ.

Rating
No votes yet