ಬೆಂಗಳೂರಿನಲ್ಲಿನ ಅತ್ಯುತ್ತಮ ಕನ್ನಡ ಶಾಲೆಗಳು : ನಿಮಗೂ ಗೊತ್ತಿರಲಿ

ಬೆಂಗಳೂರಿನಲ್ಲಿನ ಅತ್ಯುತ್ತಮ ಕನ್ನಡ ಶಾಲೆಗಳು : ನಿಮಗೂ ಗೊತ್ತಿರಲಿ

ನಮಸ್ಕಾರ ಸ್ನೇಹಿತರೇ,
ಕನ್ನಡ ಶಾಲೆಗಳ ಬಗ್ಗೆ ನಮ್ಮ ಪೋಷಕರಿಗೆ ಏನೋ ಒಂದು ತರಹದ ತಾತ್ಸಾರ ಮನೋಭಾವನೆ ಬೆಳೆಸಿಕೊಂಡು ಬಿಟ್ಟಿದ್ದಾರೆ. ಕೇವಲ ಆಂಗ್ಲ ಭಾಷೆಯಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳು ಉಧ್ಧಾರ ಆಗೋದು ಇಲ್ಲವಾದರೆ ಅವರು ಎಲ್ಲಿಗೂ ಸಲ್ಲೋಲ್ಲ ಅನ್ನೋ ಮಿಥ್ಯ ಕಲ್ಪನೆಯಲ್ಲಿ ಬದುಕುತ್ತಿದ್ದಾರೆ. ಹಾಗಂತ ಎಲ್ಲರು ಇದೆ ತರಹ ಯೋಚಿಸುತ್ತಾರೆ ಅಂತ ಹೇಳೋಕಾಗಲ್ಲ. ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನ ಕಳಿಸಬೇಕು ಅನ್ನೋ ಪೋಷಕರು ಕೂಡಾ ಇದಾರೆ. ಆದ್ರೆ ಅವರಿಗೆ ಯಾವ ಕನ್ನಡ ಶಾಲೆಗಳು ಒಳ್ಳೆಯವು ಅನ್ನೋದು ಗೊತ್ತಿರಲ್ಲ. ಕನ್ನಡ ಮಾಧ್ಯಮದಲ್ಲಿ ಭೋದನೆ ಮಾಡುತ್ತಿರುವ ಶಾಲೆಗಳು ಕೂಡಾ ಅತ್ಯುತ್ತಮ ಶಿಕ್ಷಣ ನೀಡುತ್ತವೆ ಅನ್ನೋದನ್ನ ಕೆಳಗಿನ ಶಾಲೆಗಳಲ್ಲಿ ತೋರಿಸಿಕೊಟ್ಟಿದ್ದಾರೆ.
ಬನವಾಸಿ ಬಳಗದ ಸದಸ್ಯರು ತಮ್ಮ ಏನ್ಗುರು ಬ್ಲಾಗಿನಲ್ಲಿ ಶಾಲಾ ಪಟ್ಟಿಗಳನ್ನ ಪ್ರಕಟಿಸಿದ್ದಾರೆ.

http://enguru.blogspot.com/2009/01/kannada-shaalegala-patti.html

http://enguru.blogspot.com/2009/02/kannada-shaalegala-innomdu-patti.html

Rating
No votes yet

Comments