ಬೆಂಗಳೂರಿನಲ್ಲಿ ಶಬ್ದಮಾಲಿನ್ಯ
ಬೆಂಗಳೂರಿನ ವಾಹನ ಸಂಚಾರದಲ್ಲಿ ಶಬ್ದ ಮಾಲಿನ್ಯವನ್ನು ತಡೆಹಿಡಿಯಲು horn ಮಾಡುವುದನ್ನು ನಿಯಂತ್ರಿಸಿದಾರಷ್ಟೇ? ಆದರೂ ವಾಹನ ಚಾಲಕರು ಮದುವೆಯಲ್ಲಿ ತಾಳಿ ಕಟ್ಟುವ ವೇಳೆಗೆ ಬಾರಿಸುವ ಗಟ್ಟಿ ಮೇಳದಂತೆ horn ಹೊಡೆಯುತ್ತಲೇ ಇದ್ದಾರೆ. ಟೆಕ್ನಾಲಜಿಕಲಿ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಅಂತ ನನ್ನ ಯೋಚನೆ. ವಾಹನಗಳ horning ವ್ಯವಸ್ಥೆಯಲ್ಲಿ ಯಾವುದಾದರೊಂದು mechanismನ್ನು ಅಳವಡಿಸಿ ದೀರ್ಘವಾದ horning ಮಾಡಲು ಅಸಾಧ್ಯವಾಗುವಂತಾಗಬೇಕು.
BMTC ಬಸ್ಸುಗಳ horning ಏನೋ ಕಡಿಮೆ decibel ಇದೆ. ಆದರೆ ಎಷ್ಟೋ ಬಸ್ಸುಗಳು ಬ್ರೇಕ್ ಹಾಕಿದಾಗ ಆಗುವ ಶಬ್ದ ಬೆಚ್ಚಿಬೀಳಿಸುತ್ತದೆ. ಇದನ್ನೂ ನಿಯತಕಾಲಿಕ maintenanceನಿಂದ ನಿಯಂತ್ರಿಸಬಹುದು.
Rating