ಬೆಳಗಾವಿ ನಮ್ಮದು ಅನ್ನೋಕೆ ಇನ್ನೊಂದು ಪ್ರೂಫ್ !

ಬೆಳಗಾವಿ ನಮ್ಮದು ಅನ್ನೋಕೆ ಇನ್ನೊಂದು ಪ್ರೂಫ್ !

ಬೆಳಗಾವಿ ನಮ್ಮದು ಅನ್ನೋಕೆ ಇತಿಹಾಸದ ದಿನದಿಂದ ಹಿಡಿದು ಇವತ್ತಿನವರೆಗೆ ಅಸಂಖ್ಯ ಸಾಕ್ಷಿ ಸಿಕ್ಕುತ್ತೆ. ಅಂತರ್ಜಾಲದಲ್ಲಿ ಸುಮ್ಮನೆ ಈ ವಿವಾದದ ಬಗ್ಗೆ ನೋಡೋವಾಗ ಈ ಲಿಂಕ್ ಸಿಕ್ಕಿತು.

ತುಂಬಾ ಚೆನ್ನಾಗಿ, ಬೆಳಗಾವಿಯ ಕಳೆದ ೩೦೦-೪೦೦ ವರ್ಷಗಳ ಇತಿಹಾಸ, ಅಲ್ಲಿ ಕನ್ನಡಿಗರೇ ಶತ ಶತಮಾನದಿಂದ ಬದುಕಿ ಬಾಳ್ತಾ ಇರೋದು, ಅಲ್ಲಿಗೆ ಮರಾಠಿಗರ ವಲಸೆ ಹೇಗಾಯ್ತು ಎಲ್ಲ ಸಾಕ್ಷಿ ಸಮೇತ ವಿವರಿಸಿದ್ದಾರೆ.

http://www.thehindu.com/2006/01/29/stories/2006012906730500.htm

 

ಮಹಾಜನ ವರದಿ ಒಪ್ಪಿಕೊಂಡು, ಆದಷ್ಟು ಬೇಗ ಈ ಕೆಲಸಕ್ಕೆ ಬಾರದ ವಿವಾದಕ್ಕೆ ಕೊನೆ ಹಾಡೋ ಬುದ್ಧಿ ಗಡಿ ಆಚೆ ಇರೋ ಪೇಪರ್ ಟೈಗರ್  ಠಾಕ್ರೆ ಸಾಹೇಬ್ರಿಗೆ ಬಂದ್ರೆ ಎಲ್ಲರಿಗೂ ಒಳ್ಳೇದು :)

Rating
No votes yet

Comments