ಬೆಳದಿಂಗಳ ಬಾಲೆ By bheemappa on Sun, 01/04/2009 - 15:47 ಬೆಳದಿಂಗಳ ಬೆಳಕಿನಲಿ. ಬರುವಾಗ ನೀ ಬಳಕುತಲಿ.. ನಿನ್ನ ಕಣ್ಣೋಟ ನನ್ನ ಮನಸು ಕೆಣಕುತಲಿ.... ಹುಚ್ಚೆದ್ದು ಕುಣಿದೆನು ಹರುಷದಲಿ.... ನನ್ನ ಹುಚ್ಚು ಕಂಡ ಆ ಚಂದ್ರ ಬಾನಲಿ ಮರೆಯಾದನು ಮೋಡದ ಮರೆಯಲಿ ... Rating Select ratingGive it 1/5Give it 2/5Give it 3/5Give it 4/5Give it 5/5 No votes yet