ಬೆಳೆಗೆರೆ ಕೃಷ್ಣಶಾಸ್ತ್ರಿಗಳು ವಿಧಿವಶ.
ನಾವು ಕೆಲವು ಮಿತ್ರರು ಹಿರಿಯ ಸಾಹಿತಿ ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿ ಗಳನ್ನು ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಇಂದು ಅವರು ವಿಧಿವಶರಾಗಿದ್ದಾರೆಂಬ ಸುದ್ಧಿ ಬಂದಿದೆ. ಅವರ ಧ್ವನಿ ಕೇಲಬೇಕೆಂದರೆ ಇಲ್ಲಿ ಭೇಟಿ ಕೊಡಿ. http://avadoota.blogspot.in/2012/07/1.html
Rating