ಬೆಳ್ಳಿ ತಿಂಮ ನೂರೆಂಟು ಹೇಳಿದ-ಬೀchi ಸಂಗ್ರಹ -೨

ಬೆಳ್ಳಿ ತಿಂಮ ನೂರೆಂಟು ಹೇಳಿದ-ಬೀchi ಸಂಗ್ರಹ -೨

ಶಾಲೆಇಂದ ಬಂದವನೇ ತಿಂಮ ಮುಖ ಕಿವುಚುತ್ತಾ ಅಳತೊಡಗಿದ.
ಅವನ ತಾಯಿ ಕೇಳಿದರು " ಯಾಕೊ"
"ಹೊಟ್ಟೆನೋವು"
" ಬರೀ ಹೊಟ್ಟೆ ಇರುವುದರಿಂದ ನೋಯುತ್ತದೆ. ಅದ್ರಲ್ಲಿ ಏನಾದರೂ ಇದ್ದಿದ್ದರೆ......." ಸಮಾಧಾನ ಹೇಳಿ ತಿಂಡಿ ಕೊಟ್ಟರು . ಅವನ್ ಹೊಟ್ಟೆ ನೋವು ಮಾಯವಾಯಿತು
ಅದೇ ಸ್ಂಜೆ ತಿಂಮನ ಮಾಸ್ತರರು ಗೆಳೆಯರೊಂದಿಗೆ ತಿಂಮನ ಮನೆಗೆ ಬಂದಾಗ ತಲೆನೋವು ಎಂದರು
ಕೂಡಲೆ ತಿಂಮ ಹೇಳಿದ ತಲೆ ನೋವಿಗೆ ಕಾರಣವನ್ನು
ಬರೀ ತಲೆ ಇರುವುದರಿಂದ ನೋಯುತ್ತದೆ. ಅದರಲ್ಲಿ ಏನಾದರೂ ಇದ್ದಿದ್ದರೆ...........................

-------------------------------------------------------------------------------------------------
ಎಲ್ಲಾ ಗಂಡುಗಳನ್ನು ಒಂದು ದ್ವೀಪದಲ್ಲಿ ಎಲ್ಲಾ ಹೆಣ್ಣುಗಳನ್ನು ಇನ್ನೊಂದು ದ್ವೀಪದಲ್ಲಿ ಇಟ್ಟು , ಹರಗೋಲು ನೀನೊಬ್ಬನೇ ಹಾಕು ಮೂರೆ ದಿನಗಳಲ್ಲಿ ಕುಬೇರನಾಗುತ್ತೀಯ

Rating
No votes yet